¡Sorpréndeme!

ನವ ದೆಹಲಿ : ಬಾಲಕಿಯ ಮೇಲಿನ ಅತ್ಯಾಚಾರ | ಅಳುತ್ತಿರುವ ಅಮೂಲ್ ಬೇಬಿ ಕಾರ್ಟೂನ್ ವೈರಲ್ | Oneindia Kananda

2018-04-25 595 Dailymotion

A cartoon of Amul Baby, which depicts condemning child rape and atrocities on woman becomes viral in social media now. For the first time Amul baby is crying in this cartoon.


ಸಕಾಲಿಕ ವಿಷಯಗಳನ್ನಿಟ್ಟುಕೊಂಡು ಹಾಸ್ಯಚಟಾಕಿ ಸುರಿಸುತ್ತಿದ್ದ ಅಮೂಲ್ ಬೇಬಿ ಎಂದಾದರೂ ಅತ್ತಿದ್ದನ್ನು ಕಂಡಿದ್ದೀರಾ? ಇದುವರೆಗೂ ಒಮ್ಮೆಯೂ ಕಣ್ಣೀರು ಸುರಿಸದ ಈ ಪುಟ್ಟ ಅಮೂಲ್ ಬೇಬಿ ಮೊದಲ ಬಾರಿಗೆ ಅತ್ತಿದ್ದಾಳೆ. ಕತುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಅಮೂಲ್ ಬಾಲಕಿ ವಿರೋಧಿಸಿದ್ದೇ ಹಾಗೆ.